Sandalwood star producer Jagadeesh's daughter Soundarya Jagadeesh's photos are creating sensation in social media. <br /> <br /> <br /> ನಿರ್ಮಾಪಕ ಜಗದೀಶ್ ಅವರ ಪುತ್ರಿ ಸೌಂದರ್ಯ ಜಗದೀಶ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಸೃಷ್ಟಿಮಾಡಿದೆ. ಸೌಂದರ್ಯ ಫೋಟೋ ನೋಡಿದ ಜನ ಸ್ಯಾಂಡಲ್‌ವುಡ್‌ಗೆ ಬರೋದಕ್ಕೆ ಏನದ್ರೂ ಆಕೆ ಪ್ಲಾನ್ ಮಾಡಿದ್ದಾಳೆ ಅಂತ ಮಾತನಾಡಿಕೊಳ್ಳುತ್ತಿದ್ದಾರೆ. . <br />